ವಾಣಿಜ್ಯ2025ರ ವೇಳೆಗೆ ಶೇ.50ರಷ್ಟು ಬಳಕೆದಾರರು ಸಾಮಾಜಿಕ ಮಾಧ್ಯಮದಿಂದ ದೂರ!
ತಪ್ಪು ಮಾಹಿತಿಯ ಹರಡುವಿಕೆ, ದುರ್ಬಳಕೆ ಮೊದಲಾದ ಕಾರಣಗಳಿಂದ 2025 ರ ವೇಳೆಗೆ ಶೇಕಡ 50 ಕ್ಕಿಂತ ಹೆಚ್ಚು ಗ್ರಾಹಕರು ಸಾಮಾಜಿಕ ಮಾಧ್ಯಮದಿಂದ ತಮ್ಮ ಸಂವಹನವನ್ನು ತ್ಯಜಿಸುವ ಅಥವಾ ಬಳಕೆಯನ್ನು ಗಮನಾರ್ಹವಾಗಿ ಮಿತಿಗೊಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.