ಮದ್ಯದ ಎಂಆರ್ಪಿ ಮೇಲೆ ದೆಹಲಿ ಹಾಗೂ ಆಂಧ್ರ ಸರ್ಕಾರ ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವ ಬೆನ್ನಲ್ಲೆ ಕರ್ನಾಟಕ ಸರ್ಕಾರವೂ ಅಬಕಾರಿ ಮೇಲಿನ ಸುಂಕವನ್ನು ಶೇ. 17 ರಷ್ಟು ಏರಿಕೆ ಮಾಡಿದೆ.