ವಿದೇಶಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಮಾತುಕತೆ: ಭಾರತೀಯ ಸರಕುಗಳ ಮೇಲೆ ಶೇ. 10–15 ರಷ್ಟು ಪ್ರತಿ ಸುಂಕ ಸಾಧ್ಯತೆ
ಆಗಸ್ಟ್ 1, 2025 ರಿಂದ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದ್ದ ಶೇಕಡಾ 27 ರಷ್ಟು ಪ್ರತಿ ಸುಂಕವನ್ನು ಶೇ. 10 ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ.