ದೇಶಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ: 100ಕ್ಕೆ 100 ಅಂಕ ಪಡೆದ 24 ಅಭ್ಯರ್ಥಿಗಳು
ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್ಟಿಎ) ಪ್ರಕಾರ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್ನಲ್ಲಿ ಕನಿಷ್ಠ 24 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಮತ್ತು ಅಕ್ರಮ ವಿಧಾನಗಳನ್ನು ಬಳಸಿದ್ದಾರೆಂದು...