ದೇಶಜಮ್ಮು-ಕಾಶ್ಮೀರ: ಪೊಂಚ್ ಬಳಿ ಪಾಕ್ ಶೆಲ್ಲಿಂಗ್ ದಾಳಿ, ಇಬ್ಬರು ನಾಗರಿಕರಿಗೆ ಗಾಯ
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದ ಇಂದು ಭಾರೀ ಶೆಲ್ಲಿಂಗ್ ದಾಳಿ ನಡೆಸಲಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.