ಭಾರತದಲ್ಲಿ ಚೀನಾದ ಶೆಲ್ ಕಂಪನಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಗಂಭೀರ ವಂಚನೆ ತನಿಖಾ ಕಚೇರಿ ತಂಡದವರು (ಎಸ್ಎಫ್ಐಒ) ಮುಖ್ಯ ಸಂಚುಕೋರ ಮತ್ತು ದಂಧೆ ಮಾಸ್ಟರ್ಮೈಂಡ್ ಡಾರ್ಟ್ಸೆಯನ್ನು ಬಂಧಿಸಿದೆ.