ಶೃತಿ ಹರಿಹರನ್

ಸೂರ್ಯ ವಸಿಷ್ಟ, ಶ್ರುತಿ ಹರಿಹರನ್ ಅಭಿನಯದ 'ಸಾರಾಂಶ' ಶೀಘ್ರದಲ್ಲೇ ತೆರೆಗೆ
ಸಿನಿಮಾ ಸುದ್ದಿ

ಸೂರ್ಯ ವಸಿಷ್ಟ, ಶ್ರುತಿ ಹರಿಹರನ್ ಅಭಿನಯದ 'ಸಾರಾಂಶ' ಶೀಘ್ರದಲ್ಲೇ ತೆರೆಗೆ

ತಮಸ್ಸು, ಲೂಸಿಯಾ, ಯು-ಟರ್ನ್, ಬದ್ಮಾಶ್, ಗಂಟುಮೂಟೆ, ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯ ವಸಿಷ್ಟ ಅವರು ಸಾರಾಂಶ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ.

ಪ್ರಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ಗೆ ತೆಲುಗು ನಟ ಸುನೀಲ್ ಎಂಟ್ರಿ: ಪ್ರಜ್ವಲ್ ದೇವರಾಜ್ ಜೊತೆ ಶೃತಿ ಹರಿಹರನ್!
ಸಿನಿಮಾ ಸುದ್ದಿ

ಪ್ರಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ಗೆ ತೆಲುಗು ನಟ ಸುನೀಲ್ ಎಂಟ್ರಿ: ಪ್ರಜ್ವಲ್ ದೇವರಾಜ್ ಜೊತೆ ಶೃತಿ ಹರಿಹರನ್!

ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಚೊಚ್ಚಲ ನಿರ್ದೇಶನದ  ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.

ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಕೇಸ್ ಗೆ ಮತ್ತೆ ಟ್ವಿಸ್ಟ್: ನಟಿ ಶೃತಿ ಹರಿಹರನ್ ಗೆ ನೊಟೀಸ್
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಕೇಸ್ ಗೆ ಮತ್ತೆ ಟ್ವಿಸ್ಟ್: ನಟಿ ಶೃತಿ ಹರಿಹರನ್ ಗೆ ನೊಟೀಸ್

ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಟ ಅರ್ಜುನ್ ಸರ್ಜಾ ಕೇಸ್ ಗೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ.

'ಹೆಡ್ ಬುಷ್' ತಂಡಕ್ಕೆ ಬಾಲು ನಾಗೇಂದ್ರ -ಶೃತಿ ಹರಿಹರನ್ ಸೇರ್ಪಡೆ: ಸಿನಿಮಾ ಬಗ್ಗೆ ಹೆಚ್ಚಿದ ಎಕ್ಸ್ ಪೆಕ್ಟೇಷನ್!
ಸಿನಿಮಾ ಸುದ್ದಿ

'ಹೆಡ್ ಬುಷ್' ತಂಡಕ್ಕೆ ಬಾಲು ನಾಗೇಂದ್ರ -ಶೃತಿ ಹರಿಹರನ್ ಸೇರ್ಪಡೆ: ಸಿನಿಮಾ ಬಗ್ಗೆ ಹೆಚ್ಚಿದ ಎಕ್ಸ್ ಪೆಕ್ಟೇಷನ್!

ಕಪಟ ನಾಟಕ ಸೂತ್ರಧಾರಿ ಮತ್ತು ಹುಲಿರಾಯ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಬಾಲು ನಾಗೇಂದ್ರ , ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ತಂಡ ಪ್ರವೇಶಿಸಿದ್ದಾರೆ.

ಆದ್ಯಾ ಚಿತ್ರದ ಟ್ರೈಲರ್
ಮನರಂಜನೆ

ಆದ್ಯಾ ಚಿತ್ರದ ಟ್ರೈಲರ್

ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ಅಭಿನಯದ ಆದ್ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕರಿಹಳ್ಳಿ ನಿರ್ದೇಶಿಸಿದ್ದಾರೆ.

ಶ್ರುತಿ ಹರಿಹರನ್ ಪುತ್ರಿಗೆ ನಾಮಕರಣ: ಮಗಳು ಜಾನಕಿ ಫೋಟೊ ಪೋಸ್ಟ್ ಮಾಡಿದ ರಾಮ್
ಸಿನಿಮಾ ಸುದ್ದಿ

ಶ್ರುತಿ ಹರಿಹರನ್ ಪುತ್ರಿಗೆ ನಾಮಕರಣ: ಮಗಳು ಜಾನಕಿ ಫೋಟೊ ಪೋಸ್ಟ್ ಮಾಡಿದ ರಾಮ್

ಮಲಯಾಳಂ ಮೂಲದ ನಟಿ ಶ್ರುತಿ ಹರಿಹರನ್ ಪುತ್ರಿಯ ನಾಮಕರಣ ಮಹೋತ್ಸವ ಇತ್ತೀಚೆಗೆ ನೆರವೇರಿದ್ದು, ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟಿ ಹಂಚಿಕೊಂಡಿದ್ದಾರೆ.

ಪುಟ್ಟ 'ಲಕ್ಷ್ಮಿ'ಗೆ ತಾಯಿಯಾದ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಪುಟ್ಟ 'ಲಕ್ಷ್ಮಿ'ಗೆ ತಾಯಿಯಾದ ಶೃತಿ ಹರಿಹರನ್ 

ಪ್ರತಿಭಾವಂತ ನಟಿ ಶ್ರುತಿ ಹರಿಹರನ್ ಡಬಲ್ ಸಂಭ್ರಮದಲ್ಲಿದ್ದಾರೆ. ಒಂದೆಡೆ ತಮ್ಮ ಅಭಿನಯದ ನಾತಿಚರಾಮಿ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದರೆ ಇನ್ನೊಂದೆಡೆ ತಮ್ಮ ವೈಯಕ್ತಿಕ ಜೀವನದಲ್ಲಿ ಅಮ್ಮನಾಗಿದ್ದಾರೆ.

ಸೀಮಂತದ ಫೋಟೋ ಹಂಚಿಕೊಂಡು ಸಂಭ್ರಮಪಟ್ಟ ಶೃತಿ ಹರಿಹರನ್
ಸಿನಿಮಾ ಸುದ್ದಿ

ಸೀಮಂತದ ಫೋಟೋ ಹಂಚಿಕೊಂಡು ಸಂಭ್ರಮಪಟ್ಟ ಶೃತಿ ಹರಿಹರನ್

ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ತಾವು ಗರ್ಭಿಣಿ ಆಗಿರುವ ಸಂತಸದ ವಿಚಾರವನ್ನು ಇತ್ತೀಚೆಗೆ ...

#MeToo ಎಫೆಕ್ಟ್: ಶೃತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು!
ಸಿನಿಮಾ ಸುದ್ದಿ

#MeToo ಎಫೆಕ್ಟ್: ಶೃತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು!

ಇತ್ತೀಚಿನ ಚಿತ್ರ 'ನಾತಿಚರಾಮಿ' ಮೇಲೆ ನಟಿ ಶೃತಿ #ಮೀಟೂ ಆರೋಪ ಪರಿಣಾಮ ಬೀರಿದ್ದು ಖ್ಯಾತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣ ಬುಕ್ ಮೈ ಶೋದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.