ರಾಜ್ಯಕಡಬ ಪಟ್ಟಣ ಪಂಚಾಯಿತಿ ಚುನಾವಣೆ: ಒಂದೇ ಒಂದು ಮತ ಪಡೆಯದ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ಗೆ ಭರ್ಜರಿ ಗೆಲುವು!
ವಾರ್ಡ್ ಸಂಖ್ಯೆ 1 ರ ಮತದಾರರಲ್ಲದ ಪ್ರೇಮಾ, ಅವರು ವಾಸಿಸುವ ವಾರ್ಡ್ ಸಂಖ್ಯೆ 6 ರಲ್ಲೂ ಕಣದಲ್ಲಿದ್ದರು. ಆದರೆ, ಅಲ್ಲಿಯೂ 177 ಮತಗಳನ್ನು ಗಳಿಸಿ ಕಾಂಗ್ರೆಸ್ನ ನೀಲಾವತಿ ಶಿವರಾಮ್ ಎಂ.ಎಸ್. ವಿರುದ್ಧ ಸೋತರು.