ಶೂಟ್ಔಟ್

ಮೈಸೂರು ಮನಿ ಡಬ್ಲಿಂಗ್ ಗ್ಯಾಂಗ್ ಮೇಲೆ ಶೂಟೌಟ್ ಪ್ರಕರಣ ಸಿಐಡಿಗೆ ಹಸ್ತಾಂತರ
ಮನಿಡಬ್ಲಿಂಗ್ ನಡೆದಿದೆ ಎಂಬ ಖಚಿತ ಮಾಹಿತಿ ಮೇಲೆ ಮೈಸೂರು ಪೋಲೀಸರು ನಡೆಸಿದ್ದ ಶೂಟೌಟ್ ಪ್ರಕರಣವನ್ನು ಇದೀಗ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಅಮೆರಿಕಾದ ಸೆಂಟ್ರಲ್ ಮಿಚಿಗನ್ ವಿಶ್ವವಿದ್ಯಾನಿಲಯದಲ್ಲಿ ಶೂಟೌಟ್, ಎರಡು ಸಾವು
ಅಮೆರಿಕಾದ ಸೆಂಟ್ರಲ್ ಮಿಚಿಗನ್ ವಿಶ್ವವಿದ್ಯಾನಿಲಯದದಲ್ಲಿ ಗುಂಡಿನ ದಾಳಿ ನಡೆದಿದ್ದು ಇಬ್ಬರು ಹತರಾಗಿದ್ದಾರೆ.

ಹೈದರಾಬಾದಿನಲ್ಲಿ ಶೂಟ್ಔಟ್: ಉದ್ಯಮಿ ಅಪಹರಣಕ್ಕೆ ಯತ್ನ
ಮುತ್ತಿನನಗರಿ ಹೈದರಾಬಾದಿನಲ್ಲಿ ಬುಧವಾರ ಬೆಳಗ್ಗೆ ಶೂಟ್ಔಟ್ ನಡೆದಿದ್ದು, ಖ್ಯಾತ ಉದ್ಯಮಿಯೊಬ್ಬರನ್ನು ಅಪಹರಿಸಲು ದುಷ್ಕಮಿ೯ಯೊಬ್ಬ ಯತ್ನಿಸಿದ್ದಾನೆ.

