ದೇಶಸಿನಿಮಾ ದೃಶ್ಯವಲ್ಲ, ನೈಜ ಘಟನೆ: ಪಿಸ್ತೂಲ್ ನಿಂದ ಎದೆಗೆ ಶೂಟ್ ಮಾಡಿಕೊಂಡು ಯುವಕ ಸಾವು; ವಿಡಿಯೊ ಮಾಡಿದ ಸಂಬಂಧಿ!
ವೈದ್ಯಕೀಯ ಕಾನೂನು ಪ್ರಕರಣದ ಮಾಹಿತಿ ವಸಂಧರ ಎಂಕ್ಲೇವ್ನ ಧರ್ಮಶೀಲ ಆಸ್ಪತ್ರೆಯಿಂದ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.