ಕ್ರಿಕೆಟ್ದೇವಧರ್ ಟ್ರೋಫಿ: ಕೇದಾರ್, ಗೌತಮ್ ಮಿಂಚಿಂಗ್, ಭಾರತ ಬಿ ಚಾಂಪಿಯನ್
ಅನುಭವಿ ಕೇದಾರ್ ಜಾದವ್ (86) ಹಾಗೂ ಶಹಬಾಜ್ ನದೀಮ್ (32ಕ್ಕೆ 4) ಅವರ ಭರ್ಜರಿ ಆಟದ ನೆರವಿನಿಂದ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ 51 ರನ್ ಗಳಿಂದ ಭಾರತ ಸಿ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.