ಕ್ರಿಕೆಟ್ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಬದಲಿಗೆ ಶುಭನಮ್ ಗೆ ಅವಕಾಶ ನೀಡಿ: ಹರ್ಭಜನ್ ಸಿಂಗ್
ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯಾ ಎ ಸರಣಿಯಲ್ಲಿ ಶುಭನಮ್ ಗಿಲ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೃಥ್ವಿ ಶಾ ಬದಲಿಗೆ ಗಿಲ್ ಗೆ ಅವಕಾಶ ನೀಡಿ ಎಂದು ಹಿರಿಯ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹೇಳಿದ್ದಾರೆ.