ಭಕ್ತಿ-ಜ್ಯೋತಿಷ್ಯಮನೆಯಿಂದ ಹೊರಡುವಾಗ ಅಪಶಕುನಗಳು ಎದುರಾದರೆ ಏನು ಮಾಡಬೇಕು: ಪ್ರಯಾಣಕ್ಕೆ ಶುಭ ಶಕುನ ಯಾವುದು?
ಮನೆಯಿಂದ ಹೊರಗಡೆ ಹೋಗುವಾಗ ಕೆಲವೊಂದು ವಸ್ತುಗಳನ್ನು ನೋಡಬಾರದು ಎನ್ನುವ ಉಲ್ಲೇಖವಿದೆ. ಯಾಕೆಂದರೆ ಅವುಗಳು ಅಶುಭದ ಸೂಚನೆಯಾಗಿರುತ್ತದೆ. ಆದರೆ ಕೆಲವು ವಸ್ತುಗಳನ್ನು ನೋಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.