ಶುಗರ್ ಲೆಸ್

ಶುಗರ್ ಲೆಸ್ ಚಿತ್ರದ ಟ್ರೈಲರ್
ಪೃಥ್ವಿ ಅಂಬಾರ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಅಭಿನಯದ ಶುಗರ್ ಲೆಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಿಧರ್ ಕೆಎಂ ನಿರ್ದೇಶಿಸಿದ್ದಾರೆ.

ಪೃಥ್ವಿ ಅಂಬರ್ ನಟನೆಯ 'ಶುಗರ್ ಲೆಸ್' ಚಿತ್ರ ಜುಲೈ 8ಕ್ಕೆ ಬಿಡುಗಡೆ
ನಿರ್ಮಾಣದಿಂದ ನಿರ್ದೇಶನಕ್ಕೆ ಕಾಲಿಟ್ಟ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್ ಸಿನಿಮಾ ಜುಲೈ.8ಕ್ಕೆ ಬಿಡುಗಡೆಯಾಗಲಿದೆ.

'ಶುಗರ್ ಲೆಸ್'ನಲ್ಲಿ ಪೃಥ್ವಿ ಅಂಬಾರ್ ಗೆ ಪ್ರಿಯಾಂಕಾ ತಿಮ್ಮೇಶ್ ನಾಯಕಿ
ನಿರ್ಮಾಣದಿಂದ ನಿರ್ದೇಶನಕ್ಕೆ ಕಾಲಿಟ್ಟ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಆಯ್ಕೆಯಾಗಿದ್ದಾರೆ.

ಹುಟ್ಟು ಹಬ್ಬದಂದೇ ಪೃಥ್ವಿ ಅಂಬರ್ ಗುಡ್ ನ್ಯೂಸ್: 'ದಿಯಾ' ಹೀರೋ ಈಗ 'ಶುಗರ್ ಲೆಸ್'
ನಿರ್ದೇಶಕರಾಗಿ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವ ಕೆ.ಎಂ. ಶಶಿಧರ್ 'ಶುಗರ್‌ಲೆಸ್' ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹೆಸರು ಫೈನಲ್ ಆಗಿದೆ.

