ಕ್ರಿಕೆಟ್T20 ವಿಶ್ವಕಪ್ 2026: 'ಸಣ್ಣ-ಪುಟ್ಟ ತಂಡಗಳ ವಿರುದ್ಧ ಗೆಲ್ಲೋದಲ್ಲ.. ಭಾರತದ ಮುಖವಾಡ ಕಳಚುತ್ತೇವೆ'; ಆಫ್ರಿಕಾ ಕೋಚ್ Shukri Conrad
ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲು 8 ತಂಡಗಳು ಸಜ್ಜಾಗಿವೆ. ಈ ಸುತ್ತಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ.