ಶುಕ್ರ ಗ್ರಹ

ಜಾತಕದಲ್ಲಿ ಶುಕ್ರನ ಮಹಾದಶೆ ಯಾವುದು? ಶುಭಗ್ರಹ 'ಶುಕ್ರ' ದುರ್ಬಲವಾಗಿದ್ದರೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ; ಇದಕ್ಕೆ ಪರಿಹಾರವೇನು..?
ವಿಂಶೋತರಿ ದಶಕ್ರಮದಲ್ಲಿ, ಶುಕ್ರ ಮಹಾದಶಾ 20 ವರ್ಷಗಳ ಕಾಲ ಇರುತ್ತದೆ. ಜಾತಕದಲ್ಲಿ ಶುಕ್ರ ಬಲಶಾಲಿಯಾಗಿದ್ದರೆ, ಈ ಅವಧಿಯು ಜೀವನದಲ್ಲಿ ಪ್ರಮುಖ ಸಾಧನೆಗಳಿಗೆ ದಾರಿ ಮಾಡಿಕೊಡಬಹುದು

ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!
ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು.

ಸೂರ್ಯನ ಅಧ್ಯಯನಕ್ಕೆ `ಮಿಷನ್ ಆದಿತ್ಯ'
ಮಂಗಳ ಯಾನದ ಯಶಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳು ಮತ್ತಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಭಾನುವಾರ ಖಾಸಗಿ ಆಂಗ್ಲ ಪತ್ರಿಕೆ ವರದಿ ಪ್ರಕಟಿಸಿದೆ...

ಶುಕ್ರ ಗ್ರಹಕ್ಕೊಂದು ವಿಮಾನ
ಅಂತರಿಕ್ಷ ಇತಿಹಾಸದಲ್ಲಿ ಮತ್ತೊಂದು ಕ್ರಾಂತಿಗೆ ಅಮೆರಿಕ ಸಜ್ಜಾಗಿದ್ದು, ಅಮೆರಿಕದ ಏರೋಸ್ಪೇಸ್ ಕಂಪನಿಯೊಂದು ಶುಕ್ರಗ್ರಹಕ್ಕೆ ಪ್ರಯಾಣ ಮಾಡಬಲ್ಲ ಪ್ರೊಪೆಲ್ಲರ್ ವಿಮಾನದ ತಯಾರಿಕೆ ಆರಂಭಿಸಿದೆ...

