ರಾಜ್ಯಲಾಭವಿಲ್ಲದೆ ಕೈ ಸುಟ್ಟುಕೊಂಡ ರೈತರು: ಶುಂಠಿ ಕೃಷಿಗಾಗಿ ಕೇರಳ ಬೆಳೆಗಾರರಿಗೆ ಭೂಮಿ ಗುತ್ತಿಗೆ ನೀಡಲು ಧಾರವಾಡ ರೈತರು ಮುಂದು!
ಕೇರಳದ ವ್ಯಕ್ತಿಯೊಬ್ಬರು ಎಕರೆಗೆ 1.15 ಲಕ್ಷ ರೂಪಾಯಿ ನೀಡುವುದಾಗಿ ಅವರನ್ನು ಸಂಪರ್ಕಿಸಿದ್ದರು. ನಷ್ಟದ ಕಾರಣ ಈ ವರ್ಷ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ತಮ್ಮ ಜಮೀನನ್ನು ಗುತ್ತಿಗೆಗೆ ನೀಡಿದೆ ಎಂದು ಹೇಳಿದ್ದಾರೆ.