ಸಿನಿಮಾ ಸುದ್ದಿಅಣ್ಣಾಮಲೈ ಜೀವನಾಧಾರಿತ ಚಿತ್ರಕ್ಕೆ ಸದ್ಯದಲ್ಲೇ 'ಟೈಟಲ್' ರಿಜಿಸ್ಟರ್
ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರವನ್ನು ಬದಲಾಯಿಸಿಕೊಳ್ಳುವಂತೆ ಅವರ ಅಭಿಮಾನಿಗಳು ಒತ್ತಡ ಹೇರುತ್ತಿರುವ ಬೆನ್ನಲ್ಲೇ ಅವರ ಜೀವನಾಧಾರಿತ ಚಿತ್ರದ ಮಾತುಗಳು ಕೇಳಿಬರುತ್ತಿವೆ.