2016 ಬಹುಶಃ ಭಾರತ ಕ್ರಿಕೆಟ್ ತಂಡದ ಆಟಗಾರರ ಪಾಲಿಗೆ ವೈವಾಹಿಕ ವರ್ಷ ಎನ್ನಬಹುದು. ಏಕೆಂದರೆ ಸಾಲು ಸಾಲು ಕ್ರಿಕೆಟಿಗರು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ...