ಶೀತ ಗಾಳಿ

ರಾಜ್ಯದಲ್ಲಿ ಚಳಿಯೋ ಚಳಿ: ಉತ್ತರ ಒಳನಾಡಿನ ಜಿಲ್ಲೆಗಳಿಗೆ 'Orange' ಅಲರ್ಟ್ ಘೋಷಣೆ
ಬೀದರ್, ಕಲಬುರಗಿ, ವಿಜಯನಗರ, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

Watch| ಹಾಸನ; ಲಾರಿ ಢಿಕ್ಕಿ; KSRTC ಚೆಕಿಂಗ್ ಇನ್ಸ್‌ಪೆಕ್ಟರ್ ಸಾವು; ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕನ ವಿರುದ್ಧ ಚಾರ್ಜ್ ಶೀಟ್

News headlines 13-12-2025 | ಸಿಎಂ OSD ಪುತ್ರನ ವಿರುದ್ಧ ವಂಚನೆ ಆರೋಪ, FIR; ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕನ ವಿರುದ್ಧ ಚಾರ್ಜ್ ಶೀಟ್; ರಾಜ್ಯದಲ್ಲಿ ಇನ್ನೂ 5 ದಿನ ಶೀತಗಾಳಿ

Karnataka Weather: ಬೆಂಗಳೂರಿನಲ್ಲಿ ಕುಸಿದ ಉಷ್ಣಾಂಶ; ಕೊರೆವ ಚಳಿಗೆ ಜನ ಗಢಗಢ; ಮತ್ತಷ್ಟು ದಿನ ಶೀತ ಗಾಳಿ ಸಾಧ್ಯತೆ!
ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳವರೆಗೆ ಶೀತ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ಉತ್ತರ ಒಳನಾಡಿನ ಕರ್ನಾಟಕದ ಹಲವಾರು ಜಿಲ್ಲೆಗಳು ಶೀತ ಅಲೆಯಂತಹ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿದೆ

ದೆಹಲಿ ತಾಪಮಾನ 4.5°C ಗೆ ಕುಸಿತ; ಶೀತಗಾಳಿ, ವಾಯುಗುಣಮಟ್ಟ ಕಳಪೆ; ಹೊರಾಂಗಣ ಚಟುವಟಿಕೆ ಸೀಮಿತಗೊಳಿಸಲು IMD ಸಲಹೆ
ನಗರದ ಕೆಲವು ಭಾಗಗಳಲ್ಲಿ ಶೀತದ ಅಲೆ ತೀವ್ರಗೊಂಡಿದ್ದು, ಪೂಸಾ ಪ್ರದೇಶದಲ್ಲಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಅಯಾನಗರದಲ್ಲಿ 4.1 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ.

ಈ ಚಳಿಗಾಲದಲ್ಲಿ ಬಿಸಿಲು ಹೆಚ್ಚು, ಶೀತ ಗಾಳಿ ಕಡಿಮೆ ಇರಲಿದೆ: ಹವಾಮಾನ ಇಲಾಖೆ
ನವೆಂಬರ್‌ನಲ್ಲಿ ದೇಶದಾದ್ಯಂತ ಹೆಚ್ಚಿನ ಕೊರತೆ ಮಳೆಯಾಗಿದೆ. ಕಳೆದ ಮೂರು ವರ್ಷಗಳಿಂದ, ದೇಶವು ಹಿಂದಿನ ವರ್ಷಗಳಿಗಿಂತ ಸ್ಥಿರವಾದ ಶುಷ್ಕ ನವೆಂಬರ್‌ಗೆ ಸಾಕ್ಷಿಯಾಗಿದೆ ಎಂದು ಮೊಹಾಪಾತ್ರ ಹೇಳಿದರು.

ಉತ್ತರ ಭಾರತದಲ್ಲಿ ಮುಂದುವರಿದ ಶೀತಗಾಳಿ, ಚಳಿ: ರೈಲು, ವಿಮಾನ ಸೇವೆ ವ್ಯತ್ಯಯ, ರಾಜಸ್ತಾನದಲ್ಲಿ -4.7 ಡಿಗ್ರಿ
ಉತ್ತರ ಮತ್ತು ವಾಯುವ್ಯ ಭಾರತದ ಬಯಲು ಸೀಮೆಯಲ್ಲಿ ತೀವ್ರ ಚಳಿ ಗಾಳಿ ಬೀಸುತ್ತಿದ್ದು ದಟ್ಟ ಮಂಜು ಮುಸುಕಿದ ವಾತಾವರಣವಿದೆ, ಹಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 3 ರಿಂದ 5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಉ.ಪ್ರದೇಶದಲ್ಲಿ ಚಳಿಯ ತೀವ್ರತೆಗೆ 24 ಸಾವು, ದೆಹಲಿಯಲ್ಲಿ ವಿಮಾನ, ರೈಲು ಸಂಚಾರ ಅಸ್ತವ್ಯಸ್ತ
ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಿದ್ದು, ಶೀತ ಗಾಳಿಯಿಂದಾಗಿ ಉತ್ತರ ಪ್ರದೇಶದಲ್ಲಿ 24 ಮಂದಿ ಮೃತಪಟ್ಟಿದ್ದಾರೆ.

