ರಾಜಕೀಯಕೋರ್ ಕಮಿಟಿ ಸಭೆಯಲ್ಲಿ ಶಿಸ್ತು ಉಲ್ಲಂಘನೆ ಚರ್ಚೆ: ಕರ್ನಾಟಕ ಬಿಜೆಪಿ ನಿಯಂತ್ರಿಸುತ್ತಿರುವ ಆ ಕಾಣದ 'ಕೈ' ಯಾವುದು?
ಇದರೊಂದಿಗೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ-ರಾಜ್ಯ ನಾಯಕತ್ವದ ವಿರುದ್ಧ ಕಾಲಕಾಲಕ್ಕೆ ಬಹಿರಂಗವಾಗಿ ವ್ಯಕ್ತವಾಗುವ ಅಸಮಾಧಾನದ ಹಿಂದೆ ಪಕ್ಷದೊಳಗಿನ ಕಾಣದ ಒಳಜಗಳವೇ ಕಾರಣವೇ ಎಂಬ ಸಂದೇಹ ಉಂಟಾಗುತ್ತಿದೆ.