ದೇಶಫೋರ್ಕ್, ಸ್ಪೂನ್ ಬಳಸಿ ದೋಸೆ ತಿನ್ನೋದು ಹೇಗೆ ಎಂದು ತೋರಿಸಿಕೊಟ್ಟ ಟೇಬಲ್ ಮ್ಯಾನರ್ಸ್ ಕೋಚ್: ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ
ಇಲ್ಲೊಬ್ಬರು ಡೇಬಲ್ ಮ್ಯಾನರ್ಸ್ ಕೋಚ್ ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುವುದು ಹೇಗೆ ಎಂಬುದನ್ನು ಕಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.