ಬಾಲಿವುಡ್'ರಾಮನಾಗಿ ರಣಬೀರ್ ಕಪೂರ್ರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ; ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್ ಅದ್ಭುತ'
'ನಾವು ರಣಬೀರ್ ಅವರನ್ನು ವಿಭಿನ್ನ ಪಾತ್ರಗಳಲ್ಲಿ ನೋಡಿದ್ದೇವೆ; ಅವರು ತುಂಬಾ ಒಳ್ಳೆಯ ನಟ. ವೈಯಕ್ತಿಕವಾಗಿ, ನನಗೆ ಅವರ ವಿರುದ್ಧ ಬೇರೆ ಯಾವುದೇ ತಕರಾರು ಇಲ್ಲ' ಎಂದು ತಿಳಿಸಿದರು.