ಸಿನಿಮಾ ಸುದ್ದಿಶಿವಾಜಿ ಸುರತ್ಕಲ್-2 ಸಿನಿಮಾ: ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮೇಘನಾ ಗಾಂವ್ಕರ್
ಕಳೆದ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿಯಶಸ್ವಿಯಾಗಿದ್ದ 'ಶಿವಾಜಿ ಸುರತ್ಕಲ್' ಸಿನಿಮಾದ ಮುಂದುವರೆದ ಭಾಗ ಸದ್ಯದಲ್ಲೇ ಆರಂಭವಾಗಲಿದ್ದು, ಈ ಸಿನಿಮಾ ತಂಡವನ್ನು ಈಗ ಮೇಘನಾ ಗಾಂವ್ಕರ್ ಸೇರಿಕೊಂಡಿದ್ದಾರೆ.