ಶಿವಾಜಿ ಗಣೇಶನ್

ಎಂಜಿಆರ್, ಶಿವಾಜಿ ಗಣೇಶನ್ ತೊಡೆ ಮೇಲೆ ಕೂತು ಬೆಳೆದವನು ನಾನು, ಆದರೂ...: ನಟ ವಿಜಯ್‌ಗೆ ಕಮಲ್ ಹಾಸನ್ ತಿರುಗೇಟು!
ಏಪ್ರಿಲ್ 20ರ ರಾತ್ರಿ ಡಿಎಂಕೆಯ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಅಭ್ಯರ್ಥಿ ಇನಿಗೋ ಎಸ್ ಇರುದಯರಾಜ್ ಪರ ಕಮಲ್ ಹಾಸನ್ ಪ್ರಚಾರ ನಡೆಸುತ್ತಿದ್ದರು.

ಶಿವಾಜಿ ಗಣೇಶನ್, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ TSR ಪ್ರಶಸ್ತಿ ಪ್ರಕಟ
ಈ ಪ್ರಶಸ್ತಿ 2 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. 2018 ರವರೆಗೆ 26 ಜನ ಹಿರಿಯ ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2019 ರಿಂದ 2023 ರವರೆಗಿನ 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಇದೀಗ ಸರ್ಕಾರ ಪ್ರಕಟಿಸಿದೆ.

ತಮಿಳು ಹಿರಿಯ ನಟ ದಿವಂಗತ ಶಿವಾಜಿ ಗಣೇಶನ್ ಗೆ ಗೂಗಲ್ ಡೂಡಲ್ ಗೌರವ!
ಭಾರತೀಯ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ ಮೆರೆದವರು ಶಿವಾಜಿ ಗಣೇಶನ್. ಇಂದು (ಅ.1) ಅವರ ಜನ್ಮದಿನ. 93ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ.
ಕಮಲ ಹಾಸನ್ ನಮ್ಮ ಪೀಳಿಗೆಯ ಶಿವಾಜಿ: ರಜನಿಕಾಂತ್
ಫ್ರೆಂಚ್ ಗೌರವ 'ದ ನೈಟ್ ಆಫ್ ದ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್'ಗೆ ಭಾಜನರಾಗಿರುವವ ಸಹನಟ-ನಿರ್ದೇಶಕ ಕಮಲ ಹಾಸನ್ ಅವರಿಗೆ ಮೆಗಾಸ್ಟಾರ್ ರಜನಿಕಾಂತ್ ಅಭಿನಂದಿಸಿದ್ದಾರೆ.

ಖ್ಯಾತ ಚಿತ್ರಕಥೆಗಾರ, ನಿರ್ದೇಶಕ ಮತ್ತು ನಟ ವಿಯೆಟ್ನಾಂ ವೀಡು ಸುಂದರಂ ನಿಧನ
350 ಕ್ಕೂ ಹೆಚ್ಚು ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾಗಳಲ್ಲಿ ಕೆಲಸ ಮಾಡಿರುವ ಖ್ಯಾತ ಸ್ಕ್ರಿಪ್ಟ್ ರಚನಕಾರ, ನಿರ್ದೇಶಕ ಮತ್ತು ನಟ ವಿಯೆಟ್ನಾಂ ವೀಡು ಸುಂದರಂ ಅವರು ಇಂದು ನಿಧನರಾಗಿದ್ದಾರೆ.

