ಶಿವಸೇನೆ ಯುಬಿಟಿ

'ಮರಾಠ ರಾಜಕೀಯ ದುಷ್ಟಶಕ್ತಿಯ ಅಡಿಯಲ್ಲಿ ಬಿದ್ದಂತೆ ಭಾಸವಾಗುತ್ತಿದೆ': ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಅಜಿತ್ ಪವಾರ್ ಬಣ್ಣನೆ
ತನ್ನ ಸಂಪಾದಕೀಯದಲ್ಲಿ, ಸಾಮ್ನಾ, ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಿನಲ್ಲಿ ಕೆಲಸ ಮಾಡುತ್ತಿದ್ದರೂ ಸ್ವತಂತ್ರ ನಾಯಕತ್ವವನ್ನು ಪ್ರದರ್ಶಿಸಿದ ಸಹಜ ನಾಯಕ ಎಂದು ಬಣ್ಣಿಸಿದೆ.

ಮಹಾರಾಷ್ಟ್ರ BMC ಮೇಯರ್ ಪಟ್ಟ: ಬಹುಮತವಿದ್ದರೂ BJP ಕೈತಪ್ಪಿ ಉದ್ಧವ್ ಠಾಕ್ರೆ ಬಣಕ್ಕೆ ಸಿಗುವ ಸಾಧ್ಯತೆ!
ಬಿಎಂಸಿ ಸೇರಿದಂತೆ ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್‌ಗಳ ಎಲ್ಲಾ 29 ಮೇಯರ್ ಸ್ಥಾನಗಳಿಗೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧರಿಸಲಾಗುತ್ತದೆ. ಮೀಸಲಾತಿ ಅಂತಿಮಗೊಂಡ ನಂತರವೇ ಮೇಯರ್ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ.

Jagdeep Dhankhar: ಅವರು ಪಕ್ಷಪಾತಿಯಾಗಿದ್ದರು, ಆರೋಗ್ಯ ಉತ್ತಮವಾಗಿದ್ದರೂ ದಿಢೀರ್ ರಾಜೀನಾಮೆ ಏಕೆ?; ಶಿವಸೇನೆ ಯುಬಿಟಿ ಸಂಸದೆ
"ಸದನದ ಕಲಾಪಗಳಲ್ಲಿ ಮತ್ತು ಉಪರಾಷ್ಟ್ರಪತಿಯಾಗಿ ಮತ್ತು ಅಧ್ಯಕ್ಷರಾಗಿ ಅವರ ಕೆಲಸದಲ್ಲಿ ಯಾವುದೇ ಅಡ್ಡಿ ಉಂಟಾಗಬಾರದು" ಎಂದು ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.

ಮಹಿಳಾ ಅಭ್ಯರ್ಥಿಯನ್ನು ಆಮದು ಸರಕು ಎಂದ UBT ಸಂಸದ ಅರವಿಂದ್ ಸಾವಂತ್ ಕ್ಷಮೆಯಾಚನೆ, FIR ದಾಖಲು
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ್ ಸಾವಂತ್ ಅವರು ಶೈನಾ ಅವರನ್ನು ಆಮದು ಮಾಡಿದ ಉತ್ಪನ್ನ ಎಂದು ಕರೆದಿದ್ದು ಅವರ ಸ್ಥಿತಿ ಏನಾಗಿದೆ ನೋಡಿ ಎಂದು ಹೇಳಿದ್ದರು.

ಭಾರತ-ಪಾಕ್ ಪಂದ್ಯ ರದ್ದುಗೊಳಿಸುವಂತೆ ಆಗ್ರಹಿಸಿ ಪ್ರಧಾನಿಗೆ ಬರೆದ ಉದ್ಧವ್ ಶಿವಸೇನೆ ಪತ್ರ
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶಿವಸೇನೆ(ಯುಬಿಟಿ) ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಮಣಿಪುರ ಫೈಲ್ಸ್’ ಹೆಸರಿನಲ್ಲಿ ಸಿನಿಮಾ ಮಾಡಬೇಕು: ಶಿವಸೇನಾ-ಯುಬಿಟಿ
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಮಣಿಪುರ ಬಿಜೆಪಿ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ, 'ಮಣಿಪುರ ಫೈಲ್ಸ್' ಹೆಸರಿನಲ್ಲಿ...

