ರಾಜ್ಯಕಾರಂತ ಲೇ ಔಟ್ ನಿವೇಶನ ಆಕಾಂಕ್ಷಿಗಳಿಗೆ ಕೊನೆಗೂ ಸಿಹಿಸುದ್ದಿ: ಫಲಾನುಭವಿಗಳಿಗೆ ಡಿಸೆಂಬರ್ ನಿಂದ ಸೈಟ್ ಹಂಚಲು ಆದೇಶ
ಡಾ. ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಸುಪ್ರೀಂ ಕೋರ್ಟ್ ನೇಮಿತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ (JCC) ರಚನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸದಸ್ಯರಲ್ಲೊಬ್ಬರಾದ ಜಯಕರ್ ಜೆರೋಮ್ ತಿಳಿಸಿದ್ದಾರೆ.