ಭಕ್ತಿ-ಜ್ಯೋತಿಷ್ಯಮಹಾ ಶಿವರಾತ್ರಿ ಮಹತ್ವ: ಆಧ್ಯಾತ್ಮಿಕ ಶುದ್ಧೀಕರಣ, ಪಾಪಗಳ ನಿವಾರಣೆ; ಕಡ್ಡಾಯವಾಗಿ ಮಾಡಿ ಉಪವಾಸ- ಜಾಗರಣೆ, ಪಂಚಾಕ್ಷರಿ ಮಂತ್ರ ಪಠಣೆ!
ಪುರಾಣದ ಪ್ರಕಾರ, ಶಿವ ಮತ್ತು ಪಾರ್ವತಿ ವಿವಾಹವಾದ ದಿನ ಶಿವರಾತ್ರಿ. ಆದ್ದರಿಂದ, ಈ ದಿನದಂದು ಉಪವಾಸ ಆಚರಿಸುವುದು ದಾಂಪತ್ಯ ಯಶಸ್ಸಿಗೆ ಉತ್ತಮ ಎಂದು ಹೇಳಲಾಗುತ್ತದೆ.