ಕ್ರಿಕೆಟ್Maharaja Trophy KSCA T20: ಸಮಿತ್ ದ್ರಾವಿಡ್ ಆಲ್ರೌಂಡ್ ಪ್ರದರ್ಶನ ವ್ಯರ್ಥ; ಪ್ರಶಸ್ತಿ ಮುಡಿಗೇರಿಸಿಕೊಂಡ ಶಿವಮೊಗ್ಗ ಯೋಧಾಸ್!
ಭಾರತದ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರ ಅತ್ಯುತ್ತಮ ಆಲ್ರೌಂಡ್ ಪ್ರದರ್ಶನ ನೀಡಿದರೂ, ಅವರ ತಂಡ ಬೆಂಗಳೂರು ಬ್ಲಾಸ್ಟರ್ಸ್, ಶಿವಮೊಗ್ಗ ಯೋಧಾಸ್ ವಿರುದ್ಧ ಫೈನಲ್ನಲ್ಲಿ ಸೋತಿತು.