ರಾಜ್ಯಶಿವಮೊಗ್ಗ ನಾಯಕ ಮಾಲ್ ಗುತ್ತಿಗೆ ಅವಧಿ ವಿಸ್ತರಣೆಗೆ ಸಭೆಯಲ್ಲಿ ಪ್ರಸ್ತಾಪ ಸುತ್ತ ಅನುಮಾನದ ಹುತ್ತ!
ನಗರದ ಶಿವಪ್ಪ ನಾಯಕ ಮಾಲ್ ಕಟ್ಟಡದ ಗುತ್ತಿಗೆ(ಭೋಗ್ಯ) ಅವಧಿಯನ್ನು ಈಗಿರುವ 32 ವರ್ಷದಿಂದ 99 ವರ್ಷಕ್ಕೆ ವಿಸ್ತರಿಸಬೇಕೆಂಬ ಪ್ರಸ್ತಾಪ ನಾಡಿದ್ದು ಸೋಮವಾರ ನಡೆಯಲಿರುವ ಶಿವಮೊಗ್ಗ ನಗರ ಪಾಲಿಕೆ ಸಭೆಯಲ್ಲಿ ಚರ್ಚೆಗೆ ಬರಲಿದೆ. ಮಾಲ್ ನ ಗುತ್ತಿಗೆ ಅವಧಿ ಮುಗಿಯಲು ಇನ್ನೂ 20 ವರ್ಷ ಬಾಕಿಯಿದೆ.