ಆರಂಭಿಕ ಬ್ಯಾಟ್ಸ್ ಮನ್ಗಳಾದ ಸಾದಿಕ್ ಕಿರ್ಮಾನಿ (ಅಜೇಯ 87 ರನ್, 53 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಸಮರ್ಥ್ ಊಟಿ (51 ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಯ ಆಕರ್ಷಕ ಶತಕ (129)ದ...