ಶಿವಮೊಗ್ಗ ಕೇಂದ್ರ ಕಾರಾಗೃಹ

ಕೈದಿಗಳ ಬಾಯಲ್ಲಿ ಸ್ವಚ್ಛತೆಯ ಹಾಡು: ಶಿವಮೊಗ್ಗ ಕಾರಾಗೃಹ ಜೈಲುಹಕ್ಕಿಗಳಿಂದ ನೂತನ ಪ್ರಯೋಗ
ಈ ಹಾಡಿನ ವಿಶೇಷವೆಂದರೆ, ನಗರದ ಕಸ ಸಂಗ್ರಹಿಸುವ ವಾಹನಗಳಲ್ಲಿ ಕೇಳಿಬರುವ ಈ ಜಿಂಗಲ್ಗಳಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳೇ ಧ್ವನಿ ನೀಡಿದ್ದಾರೆ. ಕಸ ಸಂಗ್ರಹ ವಾಹನಗಳಿಗೆ ಹೊಸ ಸಂಗೀತದ ಸ್ಪರ್ಶ ನೀಡುವ ಉದ್ದೇಶದಿಂದ, ಜೈಲು ಕೈದಿಗಳೇ ಹಾಡುಗಳನ್ನು ರಚಿಸಿ ಹಾಡಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ, ಬಂಧನ
ಜೈಲಿನೊಳಗೆ ಶೋಧ ಕಾರ್ಯಾಚರಣೆಯ ನಂತರ ಎಫ್ಡಿಎ (ಫಸ್ಟ್ ಡಿವಿಷನ್ ಅಸಿಸ್ಟೆಂಟ್) ಆಗಿ ಕೆಲಸ ಮಾಡುತ್ತಿರುವ ಸಾತ್ವಿಕ್ (25) ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

