ದೇಶ'ತಾಜ್ ಮಹಲ್ ಕೆಡವೋಣ, ಮೊದಲ ಏಟು ಸಿಎಂ ಯೋಗಿ ಹಾಕಲಿ, ಎರಡನೇ ಏಟು ನಾನು ಹಾಕುತ್ತೇನೆ': ಅಜಂ ಖಾನ್
ತಾಜ್ ಮಹಲ್ ನ ಮೊದಲ ಇಟ್ಟಿಗೆಯನ್ನು ಸಿಎಂ ಯೋಗಿ ಆದಿತ್ಯಾನಾಥ್ ಕಿತ್ತು ಹಾಕಿದರೆ ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಗುಲಾಮ ಗಿರಿಯ ಗುರುತು ನಮಗೇಕೆ ಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವ್ಯಂಗ್ಯ ಮಾಡಿದ್ದಾರೆ.