ಸಿನಿಮಾ ಸುದ್ದಿ'ಶಿವಣ್ಣ 131' ಚಿತ್ರದ ಸೆಟ್ಗೆ ಮರಳಿದ ಶಿವರಾಜ್ಕುಮಾರ್; ಸಂತಸ ಹಂಚಿಕೊಂಡ ಕಾರ್ತಿಕ್ ಅದ್ವೈತ್!
ಶುಕ್ರವಾರ ನಡೆದ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುವ ಸಮಯದಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳ ಅಪಾರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ತಿಳಿಸಿದರು.