ಸಿನಿಮಾ ಸುದ್ದಿ'ಒಂದು ಗಂಟೆ ಕಾಲ ನನಗೆ ನಿದ್ದೆ ಬರಲಿಲ್ಲ': 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರ ವೀಕ್ಷಿಸಿದ ನಂತರ ನಟ ಶಿವರಾಜ್ಕುಮಾರ್ ಭಾವುಕ!
ಈ ಚಿತ್ರವನ್ನು ವೆಂಕಿ ಅಟ್ಲೂರಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಇದರಲ್ಲಿ ಸೂರ್ಯ ಹಾಗೂ ಮಮಿತಾ ಬೈಜು ಅವರೊಂದಿಗೆ ರಾಧಿಕಾ ಶರತ್ಕುಮಾರ್ ಮತ್ತು ರವೀನಾ ಟಂಡನ್ ನಟಿಸಿದ್ದಾರೆ.