ದೇಶಲಡಾಖ್ : ಅ. 21ಕ್ಕೆ ರಾಜನಾಥ್ ಸಿಂಗ್ ರಿಂದ 'ಶಿಯೋಕ್ ಸೇತುವೆ 'ಲೋಕಾರ್ಪಣೆ
ಲಡಾಖ್ ಬಳಿಯ ಶಿಯೋಕ್ ನಲ್ಲಿ ನಿರ್ಮಿಸಲಾಗಿರುವ ಅತ್ಯಂತ ಆಯಕಟ್ಟಿನ ಸೇತುವೆಯನ್ನು ಇದೇ ತಿಂಗಳ 21 ರಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಉಪಸ್ಥಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಲಿದ್ದಾರೆ.