ದೇಶಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ಫತ್ವಾ ಹೊರಡಿಸುವವರ ದೇಶದ್ರೋಹ ಪ್ರಕರಣ ದಾಖಲಿಸಿ: ಶಿಯಾ ಮುಸ್ಲಿಂ ಮುಖಂಡ
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್ ರಿಜ್ವಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮೀಸೆ ತೆಗೆದು ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ನೋಡಲು ಭಯಂಕರವಾಗಿರುತ್ತಾರೆ ಎಂದು ಹೇಳಿದ್ದಾರೆ.