ಶಿಖರ್_ಧವನ್

ಆಸಿಸ್ ಟೆಸ್ಟ್ ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ ಬೇಸರಗೊಂಡು ಹೇಳಿದ್ದೇನು?
ಆಸಿಸ್ ಟೆಸ್ಟ್ ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ ತೀವ್ರ ಬೇಸರಗೊಂಡಿದ್ದು, ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಶಿಖರ್ ಧವನ್ ಆತುರದಿಂದ ಪಾಕಿಸ್ತಾನ ವಿರುದ್ಧದ 'ಗೋಲ್ಡನ್ ರೆಕಾರ್ಡ್' ಮಿಸ್!
ಧವನ್ ಶತಕದ ನೆರವಿನಿಂದಾಗಿಯೇ ಭಾರತ ಭರ್ಜರಿ ಜಯ ಸಾಧಿಸಿತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಧವನ್ ಆತುರದಿಂದಾಗಿ ಭಾರತ ಪಾಕಿಸ್ತಾನದ ವಿರುದ್ಧ ಸಾಧಿಸಬಹುದಾಗಿದ್ದ ಅಪರೂಪದ ಗೋಲ್ಟನ್ ರೆಕಾರ್ಡ್ ಮಿಸ್ ಮಾಡಿಕೊಂಡಿದೆ.

