ರಾಜ್ಯಶಿಕ್ಷಣ ಇಲಾಖೆಯಲ್ಲಿ ಭಾರೀ ಗೋಲ್ಮಾಲ್: ಲೋಕಾಯುಕ್ತ ದಾಳಿ ವೇಳೆ ಶಾಲೆಗಳಿಗೆ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಯಲ್ಲಿ ಅಕ್ರಮ ಬಯಲು!
ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಪೂರೈಕೆಯಲ್ಲಿ ಪ್ರತಿ ಸರ್ಕಾರಿ ಶಾಲೆಗೆ 20,000 ರಿಂದ 30,000 ರೂ.ಗಳವರೆಗೆ ಗೋಲ್ಮಾಲ್ ನಡೆದಿರುವ ಬಗ್ಗೆ ಪ್ರಾಥಮಿಕ ಪುರಾವೆಗಳು ಸಿಕ್ಕಿವೆ.