ಶಿಕ್ಷಣ

ಶಿಕ್ಷಣ ಒಂದು ಹಕ್ಕು, ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ನಿರ್ಲಕ್ಷ್ಯಕ್ಕೆ ಒಳಗಾಗಬಾರದು- ರಾಹುಲ್ ಗಾಂಧಿ
ಮಹಾರಾಷ್ಟ್ರದ ನಾಸಿಕ್‌ಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ನಿಯೋಗವೊಂದನ್ನು ಅವರು ಭೇಟಿಯಾಗಿದ್ದಾರೆ.
'12ನೇ ತರಗತಿ ನಂತರ ಓದುವುದನ್ನು ನಿಲ್ಲಿಸಿ': ಡಿಗ್ರಿ ಪಡೆಯುವುದು ನಿಷ್ಪ್ರಯೋಜಕ; ಭಾರತೀಯರಿಗೆ ಸೌರಭ್ ಮುಖರ್ಜಿ ಕಿವಿಮಾತು
ಆರ್ಥಿಕತೆಯು ಕೃತಕ ಬುದ್ಧಿಮತ್ತೆ, ಎಲೆಕ್ಟ್ರಿಕ್ ವಾಹನಗಳು, ಜೈವಿಕ ತಂತ್ರಜ್ಞಾನ ಮತ್ತು ಶುದ್ಧ ತಂತ್ರಜ್ಞಾನದತ್ತ ಸಾಗುತ್ತಿರುವಾಗ ದೇಶವು ಇನ್ನೂ ಹಳೆಯ ಮಾದರಿಯ ಕಂಠಪಾಠದಲ್ಲಿ ಸಿಲುಕಿಕೊಂಡಿದೆ.

'ಉತ್ತಮ ಕಲಿಕಾ - ಉಜ್ವಲ ಭವಿಷ್ಯ': 800 KPS ಶಾಲೆ ಮೇಲ್ದರ್ಜೆಗೆ; ಗುಣಮಟ್ಟದ ಶಿಕ್ಷಣಕ್ಕಾಗಿ 3,900 ಕೋಟಿ ರೂ ಅನುದಾನ!
ವಿದ್ಯಾರ್ಥಿಗಳ ಆರೋಗ್ಯ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಒತ್ತಿ ಹೇಳಿದರು.

Karnataka Budget 2026: ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ 10 GTTC ಕೇಂದ್ರಗಳ ಸ್ಥಾಪನೆ
2026-27ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 62 ಶ್ರಮಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು: ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು- ಸಿಎಂ ಸಿದ್ದರಾಮಯ್ಯ
ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಷ್ಟೇ ಎಲ್ಲರಿಗೂ ಶಿಕ್ಷಣ ಪಡೆಯುವ ಸಮಾನ ಅವಕಾಶ ಸಾಧ್ಯವಾಯಿತು. ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ ಅನುದಾನವನ್ನೂ ನೀಡಲಾಗುವುದು.

ಕೇರಳಕ್ಕೆ ಸಾಧ್ಯವಾಗುವುದಾದರೆ ನಮಗ್ಯಾಕಾಗೋಲ್ಲ: ಸರ್ಕಾರಿ ಶಾಲೆಗಳ ತುರ್ತು ಸುಧಾರಣೆಗೆ ಶಾಸಕ ಸುರೇಶ್ ಕುಮಾರ್ ಕರೆ
ಶಿಕ್ಷಣವು ದೀನದಲಿತರ ಮೇಲೆತ್ತಲು ನಿಜವಾದ ಶಕ್ತಿ" ಎಂದು ಅವರು ಹೇಳಿದ್ದಾರೆ. ಶಿಕ್ಷಣ ಸುಧಾರಣೆಯನ್ನು ತುರ್ತು ಆದ್ಯತೆಯಾಗಿ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಶಿಕ್ಷಣದಲ್ಲಿ ಜಾತಿ ತಾರತಮ್ಯ ತಡೆಗೆ 'ಕರ್ನಾಟಕ ವೇಮುಲಾ ಮಸೂದೆ' ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಮುಂದು!
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ನಡೆಸಿಕೊಂಡ ಹಲವು ನಿದರ್ಶನಗಳಿವೆ ಎಂದು ಸಮಾಜ ಕಲ್ಯಾಣ ಸಚಿವ HC ಮಹದೇವಪ್ಪ ಹೇಳಿದರು.

'ಸರ್ವಾಧಿಕಾರ ಮತ್ತು ಸನಾತನದ ಸರಪಳಿ ಮುರಿಯುವ ಏಕೈಕ ಆಯುಧ ಶಿಕ್ಷಣ': ಕಮಲ್ ಹಾಸನ್; Video
ಚೆನ್ನೈನಲ್ಲಿ ನಡೆದ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಅಗತ್ಯತೆಯ ಬಗ್ಗೆ ಬಲವಾದ ಹೇಳಿಕೆಗಳನ್ನು ನೀಡಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ SSLC ತರಬೇತಿ: ಇತರರಿಗೆ ಪ್ರೇರಣೆಯಾದ ಶಾಸಕ ಚಂದ್ರು ಲಮಾಣಿ
ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವೈದ್ಯರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಾಸಕ ಚಂದ್ರು ಲಮಾಣಿ ಅವರು ಕ್ಷೇತ್ರದ ಜನರಿಗೆ ಔಷಧಿಗಳನ್ನಷ್ಟೇ ಅಲ್ಲದೆ, ಶಿಕ್ಷಣದ ಅಗತ್ಯತೆಗಳನ್ನೂ ತಿಳಿಸುತ್ತಿದ್ದಾರೆ.

