ರಾಜ್ಯಮೈಸೂರು: ಪ್ರೀತ್ಸೆ, ಪ್ರೀತ್ಸೆ ಅಂತ ಹಿಂದೆ ಬಿದ್ದ, ಕೊನೆಗೆ ಚೂರಿ ಇರಿದು ಶಿಕ್ಷಕಿಯನ್ನೇ ಕೊಂದ 'ಪಾಗಲ್ ಪ್ರೇಮಿ'!
ಪ್ರೀತ್ಸೆ, ಪ್ರೀತ್ಸೆ ಅಂತ ಹಿಂದೆ ಬಿದ್ದದ್ದ ಪಾಗಲ್ ಪ್ರೇಮಿಯೊಬ್ಬ ಶಿಕ್ಷಕಿಗೆ ಚಾಕು ಇರಿದು ಹತ್ಯೆ ಮಾಡಿರುವ ದಾರುಣ ಘಟನೆ ಮೈಸೂರಿನ ಅಶೋಕಪುರಂನಲ್ಲಿ ನಡೆದಿದೆ. ಮೃತರನ್ನು ಪಾಂಡವಪುರ ಮೂಲದ 36 ವರ್ಷದ ಶಿಕ್ಷಕಿ ಪೂರ್ಣಿಮಾ ಎಂದು ಗುರುತಿಸಲಾಗಿದೆ.