ದೇಶಮಧ್ಯ ಪ್ರದೇಶ: 'ಅಲ್ಲಾಹು, ಪಾಕ್ ಸೈನಿಕರನ್ನು ಸುರಕ್ಷಿತವಾಗಿಡು' ಎಂಬ ವಿಡಿಯೋ ಹಂಚಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು!
ಮೆಹತ್ವಾರದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಶಹನಾಜ್ ಪರ್ವೀನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸೆಹೋರ್ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಸಿಂಗ್ ತೋಮರ್ ತಿಳಿಸಿದ್ದಾರೆ.