ದೇಶಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ; ಪ್ರಕರಣದ ಸಂಬಂಧ ಟಾಲಿವುಡ್ ನಟನಿಗೆ ಇ.ಡಿ ಸಮನ್ಸ್
ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ಬಂಗಾಳಿ ಸಿನಿಮಾ ಲಿಂಕ್ ಅನ್ನು ಕೇಂದ್ರೀಕರಿಸುವ ಎರಡನೇ ಹಂತದ ತನಿಖೆಯನ್ನು ಪ್ರಾರಂಭಿಸುತ್ತಿದೆ.