ಶಿಂಜೋ ಅಬೆ

ಶಿಂಜೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಭಾಗಿ, ಆತ್ಮೀಯ ಸ್ನೇಹಿತನಿಗೆ ಭಾವಪೂರ್ಣ ಶ್ರದ್ಧಾಂಜಲಿ
ಜಪಾನ್ ಮಾಜಿ ಪ್ರಧಾನಿ ಶಿಂಬೋ ಅಬೆ ಸರ್ಕಾರಿ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪಾಲ್ಗೊಂಡರು. ಅಬೆ ಅವರ ಚಿತಾಭಸ್ಮವನ್ನು ಚಿನ್ನದ ಪಟ್ಟೆಗಳೊಂದಿಗೆ ನೇರಳ ಬಣ್ಣದ ಬಟ್ಟೆಯಿಂದ ಸುತ್ತಿಡಲಾಗಿದ್ದ ಮರದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇದನ್ನು ಬುಡೋಕನ್ ಸಭಾಂಗಣಕ್ಕೆ ತರಲಾಯಿತು.

ಶಿಂಜೋ ಅಬೆ ಹತ್ಯೆ: ಯೂಟ್ಯೂಬ್ ನೋಡಿ ಗನ್ ತಯಾರಿಸಿದ್ದ ಶೂಟರ್ ಟೆಟ್ಸುಯಾ ಯಮಗಾಮಿ!
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಕೊಂದು ಹಾಕಿದ್ದ ಹಂತಕ ಟೆಟ್ಸುಯಾ ಯಮಗಾಮಿ ಯೂಟ್ಯೂಬ್ ನಲ್ಲಿ ಗನ್ ತಯಾರಿಕೆ ಕುರಿತ ವಿಡಿಯೋಗಳನ್ನು ನೋಡಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ತಾನೇ ತಯಾರಿಸಿದ್ದ ಗನ್ ನಿಂದ ಶಿಂಜೊ ಅಬೆ ಕೊಂದ ಕೊಲೆಗಾರ, ನಿರುದ್ಯೋಗವೇ ಹತ್ಯೆಗೆ ಕಾರಣವಾಯ್ತಾ?
ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಕೊಂದ ಕೊಲೆಗಾರ ಅವರ ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹಂತಕನನ್ನು ಹಿರೋ ಎಂದು ಕೊಂಡಾಡಿದ ಚೀನಾ ಸಾಮಾಜಿಕ ಜಾಲತಾಣ!
ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಇಂದು ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಚೀನಾದ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಲಾಗುತ್ತಿದ್ದು, ಘಟನೆಯನ್ನು ಸಂಭ್ರಮಿಸಲಾಗುತ್ತಿದೆ.

ಶಿಂಜೋ ಅಬೆ ಸಾವು: ಒಂದು ದಿನ ಶೋಕಾಚರಣೆಗೆ ಪ್ರಧಾನಿ ಮೋದಿ ಕರೆ
ಗುಂಡೇಟಿಗೆ ತುತ್ತಾಗಿ ಪ್ರಾಣ ತೊರೆದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಗೌರವಾರ್ಥ ನಾಳೆ ದೇಶಾದ್ಯಂತ ಒಂದು ದಿನ ಶೋಕಾಚರಣೆ ನಡೆಸುವಂತೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ
ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ನಿಧನರಾಗಿದ್ದಾರೆ. ಅವರ ಮೇಲೆ ಇಂದು ಶುಕ್ರವಾರ ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು.

ಕೊವಿಡ್-19 ಕುರಿತು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ಚರ್ಚೆ ಫಲಪ್ರದ: ಪ್ರಧಾನಿ ಮೋದಿ
ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆ ನಡೆಸಿದ ಚರ್ಚೆ ಫಲಪ್ರದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ

ಜಿ20 ಶೃಂಗಸಭೆ: ಮೋದಿ, ಟ್ರಂಪ್, ಶಿಂಜೋ ಅಬೆ ತ್ರಿಪಕ್ಷೀಯ ಸಭೆ, ಹಲವು ಒಪ್ಪಂದಗಳ ಚರ್ಚೆ
ಜಪಾನ್ ನ ಒಸಾಕಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ನಡುವೆಯೇ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳ ನಡುವಿನ ತ್ರಿಪಕ್ಷೀಯ ಸಭೆ ಕೂಡ ನಡೆದಿದೆ.

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.

