ದೇಶ'ಸಮಾಜದಲ್ಲಿ ಆರೋಗ್ಯಕರ ಚರ್ಚೆಯಾಗಬೇಕೆ ಹೊರತು ಹಿಂಸಾಚಾರ ನಡೆಯಬಾರದು': ಸುಪ್ರೀಂ ಕೋರ್ಟ್
ವ್ಯತ್ಯಾಸಗಳು ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ತಾಳ್ಮೆಯಿಂದ ವರ್ತಿಸಿ ಆರೋಗ್ಯಕರ ಚರ್ಚೆ ನಡೆಸಬೇಕೆ ಹೊರತು ಹಿಂಸಾಚಾರದಲ್ಲಿ ತೊಡಗುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಶಾಹೀನ್ ಬಾಗ್ ಪ್ರತಿಭಟನೆ ಕುರಿತು ಉಲ್ಲೇಖಿಸಿ ಹೇಳಿದೆ.