ಶಾಹೀನ್ ಬಾಗ್ ಶೂಟರ್

ಪಕ್ಷಕ್ಕೆ ಸೇರಿಸಿಕೊಂಡ ಕೆಲವೇ ಗಂಟೆಗಳಲ್ಲಿ ಶಾಹೀನ್ ಬಾಗ್ ಶೂಟರ್ ನನ್ನು ಉಚ್ಛಾಟಿಸಿದ ಬಿಜೆಪಿ!
ಶಾಹೀನ್ ಬಾಗ್ ಶೂಟರ್ ನನ್ನು ಪಕ್ಷಕ್ಕೆ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ ಆತನನ್ನು ಉಚ್ಛಾಟಿಸಿದೆ.

ಶಾಹೀನ್ ಬಾಗ್ ಶೂಟರ್ ಆಪ್ ಗೆ ಸೇರಿದ್ದರೆ ಡಬಲ್ ಶಿಕ್ಷೆ ಕೊಡಿ: ಅರವಿಂದ್ ಕೇಜ್ರಿವಾಲ್
ಕಳೆದ ವಾರ ದೆಹಲಿಯ ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಒಂದು ವೇಳೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರಾಗಿದ್ದರೆ ಅವರಿಗೆ ಡಬಲ್ ಶಿಕ್ಷೆ ನೀಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.

