ಶಾಹಿದ್ ಆಫ್ರಿದಿ

India vs South Africa: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ರೋಹಿತ್ ಶರ್ಮಾ; ಶಾಹಿದ್ ಅಫ್ರಿದಿ ದಾಖಲೆ ಪುಡಿಪುಡಿ!
ಕ್ರಿಕೆಟ್

India vs South Africa: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ರೋಹಿತ್ ಶರ್ಮಾ; ಶಾಹಿದ್ ಅಫ್ರಿದಿ ದಾಖಲೆ ಪುಡಿಪುಡಿ!

38 ವರ್ಷದ ಬಲಗೈ ಬ್ಯಾಟರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 60ನೇ ಅರ್ಧಶತಕವನ್ನು ಪೂರೈಸಿದ ಸ್ವಲ್ಪ ಸಮಯದ ನಂತರ ಈ ದಾಖಲೆಯನ್ನು ನಿರ್ಮಿಸಿದರು.

ಉಗ್ರರ ಜಪ ಮಾಡಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಭಾರತ ಶಾಕ್: Youtube ಚಾನೆಲ್ ನಿಷೇಧ!
ದೇಶ

ಉಗ್ರರ ಜಪ ಮಾಡಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಭಾರತ ಶಾಕ್: Youtube ಚಾನೆಲ್ ನಿಷೇಧ!

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣವಿದೆ.

'ಭಾರತೀಯ ಸೇನೆ ನಾಲಾಯಕ್' ಎಂದು ಕರೆದ ಪಾಕ್ ಮಾಜಿ ನಾಯಕ ಶಾಹಿದ್ ಆಫ್ರಿದಿ; ಶಿಖರ್ ಧವನ್ ತಿರುಗೇಟು
ಕ್ರಿಕೆಟ್

'ಭಾರತೀಯ ಸೇನೆ ನಾಲಾಯಕ್' ಎಂದು ಕರೆದ ಪಾಕ್ ಮಾಜಿ ನಾಯಕ ಶಾಹಿದ್ ಆಫ್ರಿದಿ; ಶಿಖರ್ ಧವನ್ ತಿರುಗೇಟು

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲವಾದ ಭಾರತೀಯ ಸೇನೆಯನ್ನು 'ನಾಲಾಯಕ್, ನಿಕಮ್ಮ' (ಅಸಮರ್ಥ ಮತ್ತು ನಿಷ್ಪ್ರಯೋಜಕ) ಎಂದು ಅಫ್ರಿದಿ ಈ ಹಿಂದೆ ಕರೆದಿದ್ದರು.

ಅತ್ಯುತ್ತಮ ನಾಯಕ: ಧೋನಿ, ಪಾಂಟಿಂಗ್ ಇಬ್ಬರಲ್ಲಿ ಅಫ್ರಿದಿ ಆರಿಸಿದ್ದು ಯಾರನ್ನ?
ಕ್ರಿಕೆಟ್

ಅತ್ಯುತ್ತಮ ನಾಯಕ: ಧೋನಿ, ಪಾಂಟಿಂಗ್ ಇಬ್ಬರಲ್ಲಿ ಅಫ್ರಿದಿ ಆರಿಸಿದ್ದು ಯಾರನ್ನ?

ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಇಬ್ಬರು ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಾಯಕರ ಪೈಕಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅತ್ಯುತ್ತಮ ನಾಯಕನಾಗಿ ಒಬ್ಬರನ್ನು ಆರಿಸಿದ್ದಾರೆ.

ಕಾಶ್ಮೀರ ಕುರಿತ ಹೇಳಿಕೆ: ಶಾಹಿದ್ ಅಫ್ರಿದಿಗೆ ತಿರುಗೇಟು ಕೊಟ್ಟ ಗಂಭೀರ್!
ಕ್ರಿಕೆಟ್

ಕಾಶ್ಮೀರ ಕುರಿತ ಹೇಳಿಕೆ: ಶಾಹಿದ್ ಅಫ್ರಿದಿಗೆ ತಿರುಗೇಟು ಕೊಟ್ಟ ಗಂಭೀರ್!

ಇತ್ತೀಚಿಗೆ ಕಾಶ್ಮೀರ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆಗೆ  ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.

ಪಾಕ್ ಹಿಂದೂ ದೇಗುಲದಲ್ಲಿ ಶಾಹಿದ್ ಅಫ್ರಿದಿ!
ದೇಶ

ಪಾಕ್ ಹಿಂದೂ ದೇಗುಲದಲ್ಲಿ ಶಾಹಿದ್ ಅಫ್ರಿದಿ!

ಕೊರೋನಾ ಸಾಂಕ್ರಾಮಿಕ ಆರಂಭಗೊಂಡಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟ್ ಪಟು ಶಾಹಿದ್ ಅಫ್ರಿದಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಾಗುವ ಸೇವಾ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಶಾಹಿದ್ ಆಫ್ರಿದಿ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರಿಗೆ ಮಾತ್ರ ಸ್ಥಾನ!
ಕ್ರಿಕೆಟ್

ಶಾಹಿದ್ ಆಫ್ರಿದಿ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಟೀಂ ಇಂಡಿಯಾದ ಒಬ್ಬರಿಗೆ ಮಾತ್ರ ಸ್ಥಾನ!

ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನ ವೇಳೆ ಘಟಾನುಘಟಿ ಆಟಗಾರರ ಎದುರು ಆಡಿದ ಅನುಭವ ಹೊಂದಿರುವ ಅಫ್ರಿದಿ ಇದೀಗ ಕ್ವಾರಂಟೈನ್ ದಿನಗಳಲ್ಲಿ ಯೂಟ್ಯೂಬ್ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!
ಕ್ರೀಡೆ

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!

ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ.

'ಕಾಶ್ಮೀರ ನಮ್ಮದು' ಶಾಹಿದ್ ಆಫ್ರಿದಿ ಟ್ವೀಟ್‌ಗೆ ಟಾಂಗ್ ಕೊಟ್ಟ ಗೌತಮ್ ಹೇಳಿದ್ದೇನು?
ದೇಶ

'ಕಾಶ್ಮೀರ ನಮ್ಮದು' ಶಾಹಿದ್ ಆಫ್ರಿದಿ ಟ್ವೀಟ್‌ಗೆ ಟಾಂಗ್ ಕೊಟ್ಟ ಗೌತಮ್ ಹೇಳಿದ್ದೇನು?

ಕಾಶ್ಮೀರ ನಮ್ಮದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿದ್ದ ಟ್ವೀಟ್ ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟಾಂಗ್ ಕೊಟ್ಟಿದ್ದಾರೆ.