ದೇಶ'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್ನಲ್ಲಿ ಪೊಲೀಸರ ಮನವಿ! Video
ಮಸೀದಿಯ ಮೈಕ್ ಬಳಸಿದ ಪೊಲೀಸ್ ಅಧಿಕಾರಿ, ಜನರು ಶಾಂತಿ ಕಾಪಾಡಬೇಕು, ವದಂತಿಗಳು ಮತ್ತು ಪ್ರಚೋದನಕಾರಿ ಸಂದೇಶಗಳಿಗೆ ಕಿವಿಗೊಡಬಾರದು ಹಾಗೂ ಪೊಲೀಸ್ ಮತ್ತು ಆಡಳಿತದೊಂದಿಗೆ ಸಹಕರಿಸಬೇಕು...