ದೇಶಪಕ್ಷದಲ್ಲಿರುವ ಕ್ರಿಮಿನಲ್ ಗಳಿಗೆ ಬೆಂಬಲ; ನನಗೇನಾದರೂ ಆದರೆ ಅದಕ್ಕೆ Akhilesh Yadav ಹೊಣೆ: SP MLA Pooja Pal
ಪತ್ರದಲ್ಲಿ, ಪೂಜಾ ಪಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟ್ರೋಲ್ ಗೆ ಒಳಗಾಗುತ್ತಿದ್ದು ಪಕ್ಷದಿಂದ ಹೊರಹಾಕಲ್ಪಟ್ಟ ನಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ ಎಂದು ಆರೋಪಿಸಿದ್ದಾರೆ.