ದೇಶಕಾಂಗ್ರೆಸ್, ಎನ್ ಸಿಪಿ ಜೊತೆಗೆ ಉದ್ದವ್ ಕೈ ಜೋಡಣೆ: ಶಿವಸೇನಾ ಶಾಸಕರಲ್ಲಿ ಅಸಮಾಧಾನ-ಇನ್ ಸೈಡರ್ಸ್
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಡ್ರಾಮ ಮುಂದುವರೆದಿರುವಂತೆ ಕಾಂಗ್ರೆಸ್ , ಎನ್ ಸಿಪಿ ಜೊತೆಗೆ ಕೈ ಜೋಡಿಸುವ ನಿರ್ಧಾರವನ್ನು ಉದ್ದವ್ ಠಾಕ್ರೆ ಘೋಷಿಸಿದಾಗ ಶಿವಸೇನೆಯಲ್ಲಿನ ಬಹಳಷ್ಟು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಆ ಪಕ್ಷದವರೇ ಹೇಳಿದ್ದಾರೆ.